ಗಾರ್ಲಿಕ್ ಬ್ರೆಡ್

Header Banner

ಗಾರ್ಲಿಕ್ ಬ್ರೆಡ್

  Mon Mar 13, 2017 16:26        Kannada, Recipes

ಬೇಕಾಗುವ ಪದಾರ್ಥಗಳು

  • ಬೆಣ್ಣೆ - 2 ಚಮಚ
  • ಬ್ರೆಡ್ ಪೀಸ್ ಗಳು - 5-6
  • ಉಪ್ಪು - ರುಚಿಗೆ ತಕ್ಕಷ್ಟು
  • ಓರೆಗಾನೊ - ಅರ್ಧ ಚಮಚ
  • ಬೆಳ್ಳುಳ್ಳಿ ಪೇಸ್ಟ್ - ಅರ್ಧ ಚಮಚ
  • ಕರಿ ಮೆಣಸಿನ ಪುಡಿ - ಅರ್ಧ ಚಮಚ
  • ಚಿಲ್ಲಿ ಫ್ಲೇಕ್ಸ್ - ಸ್ವಲ್ಪ

ಮಾಡುವ ವಿಧಾನ...

  • ಬ್ರೆಡ್ ಪೀಸ್ ಗಳನ್ನು ಆರ್ಧಕ್ಕೆ ಕತ್ತರಿಸಿಕೊಳ್ಳಬೇಕು. 
  • ಬೆಣ್ಣೆಯನ್ನು ಬಿಸಿ ಮಾಡಬೇಕು. ನಂತರ ಅದಕ್ಕೆ ಬೆಳ್ಳುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. 
  • ನಂತರ ಇದನ್ನು ಬ್ರೆಡ್ ಗಳ ಮೇಲೆ ಹಾಕಬೇಕು. ಒಲೆಯ ಮೇಲೆ ಪ್ಯಾನ್ ಇಟ್ಟು ಬಿಸಿಯಾದ ನಂತರ ಬ್ರೆಡ್ ಗಳ ಎರಡೂ ಬದಿಯಲ್ಲು ಕೆಂಪಗೆ ಸುಡಬೇಕು. 
  • ನಂತರ ಕೆಂಪಗಾದ ಬ್ರೆಡ್ ಗಳ ಮೇಲೆ ಚಿಲ್ಲಿ ಫ್ಲೇಕ್ಸ್, ಓರೆಗಾನೊ, ಕಾಳು ಮೆಣಸಿನ ಪುಡಿ, ಉಪ್ಪು ಹಾಕಿದರೆ ರುಚಿಕರವಾದ ಗಾರ್ಲಿಕ್ ಬ್ರೆಡ್ ಸವಿಯಲು ಸಿದ್ಧ. 
 


   Recipe, Garlic Bread, Cooking, Veg, ಪಾಕ ವಿಧಾನ, ಗಾರ್ಲಿಕ್ ಬ್ರೆಡ್, ಅಡುಗೆ, ಸಸ್ಯಾಹಾರ